ತಮ್ಮ ವಿಭಿನ್ನವಾದ ಬರಹ ಶೈಲಿಯಿಂದ ಲಕ್ಷಾಂತರ ಜನರಿಗೆ ಓದಿನ ಗೀಳು ಹತ್ತಿಸಿದ್ದ ಖ್ಯಾತ ಮತ್ತು ಸಾಹಿತಿ, ಅಂಕಣಕಾರ ರವಿ ಬೆಳಗೆರೆ ನಿನ್ನೆ ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ<br />#RaviBelegere #RIP<br />Ravi Belagere, a renowned and literary columnist who has inspired millions of people with his diverse writing style, expired of heart attack yesterday.
